10/30/09

ಹೊಚ್ಚ ಹೊಸ ಚಿತ್ರಗಳು -ಕೃಪೆ ದೀಪಾವಳಿ ರಜೆ


ಗಾವೋ ವಿಶ್ವಸ್ಯ ಮಾತರ:
ದೀಪದ ಬೆಳಕನ್ನು ಹೀರಿಕೊಂಡು ,ಲೋಕಕ್ಕೆ ಬೆಳಕನ್ನು ಕೊಡು


ಕತ್ತಲಿನಿಂದ ಬೆಳಕಿನೆಡೆಗೆ .

ಕ್ಯಾಮೆರದೊಳಗೆ ಬಂದಿಯಾದ ಪಟಾಕಿ



ನೇಸರ ಜಾರುವ ಹೊತ್ತು ,ಹಕ್ಕಿಯು ಮರಳುವ ಹೊತ್ತು



ನಮ್ಮ ಮನೆಯ ಹೊಸ ನಾಯಿ ಮರಿ ..3 ತಿಂಗಳ ಹಸುಗೂಸು